Surprise Me!

KGF ಸಿನಿಮಾಗಾಗಿ ಬೆವರಿಳಿಸುತ್ತಿರೋ ನಾಯಕಿ | Filmibeat Kannada

2018-05-25 867 Dailymotion

Rocking star yash's most expected cinema is KGF. Actress shrinidhi shetty from the movie has shared her workout stills on social media and its going viral.


KGF ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಸಮರ ಕಲೆಯನ್ನು ಕಲಿಯುತ್ತಿದ್ದಾರೆ. ತನ್ನ ಸೌಂದರ್ಯದ ಮೂಲಕ ಎಲ್ಲರನ್ನೂ ಕ್ಲೀನ್ ಬೋಲ್ಡ್ ಮಾಡಿರೋ ನಟಿ ಶ್ರೀನಿಧಿ ಶೇಟ್ಟಿ ಸದ್ಯ ಕಲರಿಪಯಟ್ಟು ಸಮರ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಆ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ .